ಸಾಮಾಗ್ರಿಗಳು
ಶೇಂಗಾ
ಕಡ್ಲೆಬೇಳೆ
ಉದ್ದಿನಬೇಳೆ
ಜೀರಿಗೆ
ಕಾಯಿತುರಿ
ಈರುಳ್ಳಿ
ಒಣಮೆಣಸು
ಖಾರದಪುಡಿ
ಎಣ್ಣೆ
ಕರಿಬೇವು
ಉಪ್ಪು
ಮಾಡುವ ವಿಧಾನ
ಮೊದಲು ಶೇಂಗಾ ಬಿಸಿ ಮಾಡಿಕೊಳ್ಳಿ
ನಂತರ ಇದನ್ನು ಮಿಕ್ಸಿಗೆ ಹಾಕಿ, ಇದರ ಜತೆ ಖಾರದಪುಡಿ, ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಮಿಕ್ಸಿ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ, ಕರಿಬೇವು ಒಣಮೆಣಸು ಹಾಕಿ ಅನ್ನ ಹಾಕಿ
ಇದರ ಮೇಲೆ ಮಿಕ್ಸಿ ಮಾಡಿದ ಪುಡಿ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿ ತಿಂದರೆ ಪೀನಟ್ ರೈಸ್ ರೆಡಿ