KITCHEN TIPS | ಹಾಲು ಒಡೆಯಬಾರದು ಎಂದರೆ‌ ಹೀಗೆ ಮಾಡಿ..

  • ಹಾಲನ್ನು ಕಾಯಿಸುವ ಮುನ್ನ ಹಾಲಿನ‌ ಪ್ಯಾಕೆಟ್ ಕೂಡ ತೊಳೆಯಿರಿ
  • ಹಾಲು ಕಾಯಿಸುವ ಪಾತ್ರೆಗಳಲ್ಲಿ ಬೇರೆ ಪದಾರ್ಥಗಳನ್ನು ಹಾಕಬೇಡಿ
  • ಒಗ್ಗರಣೆ ಹಾಕುವಾಗ ಹಾಲಿನ ಪಾತ್ರೆ ಪಕ್ಕದಲ್ಲಿ ಮುಚ್ಚದೇ ಇಡಬೇಡಿ
  • ಹಾಲಿಗೆ ಸ್ವಲ್ಪವೂ ನೀರು ಹಾಕದೆ ಕಾಯಿಸಬೇಡಿ
  • ಹಾಲು ಒಡೆಯಬಹುದು ಎಂದು ಅನುಮಾನ ಬಂದಾಗ ಚಿಟಿಕೆ ಸೋಡಾಪುಡಿ ಹಾಕಿ ಹಾಲು ಒಡೆಯುವುದಿಲ್ಲ
  • ಹಾಲಿನ ಪಾತ್ರೆಯನ್ನು ಕಾಯಿಸಿದ ಮೇಲೆ ಸಂಪೂರ್ಣ ಮುಚ್ಚಬೇಡಿ, ಸ್ವಲ್ಪ ಗಾಳಿ ಆಡುವಂತಿರಲಿ.
  • ಬೇಸಿಗೆಗಾಲದಲ್ಲಿ ಹಾಲನ್ನು ಆಗಾಗ ಕಾಯಿಸಿ
  • ಕಾಯಿಸಲು ಸಾಧ್ಯವಾಗದಿದ್ರೆ ಹಾಲನ್ನು ಫ್ರಿಡ್ಜ್ ಅಥವಾ ತಣ್ಣೀರಿನ ಪಾತ್ರೆಯಲ್ಲಿ ಇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!