ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸಿನ ಪೇಸ್ಟ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸೋಯಾ ಸಾಸ್
ಮೊಟ್ಟೆ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಗೂ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್ ಹಾಕಿ
ನಂತರ ಮೊಟ್ಟೆ ಹಾಕಿ
ನಂತರ ರೈಸ್ ಹಾಕಿ
ಇದರ ಮೇಲೆ ಖಾರದಪುಡಿ, ಗರಂ ಮಸಾಲಾ, ಪೆಪ್ಪರ್ ಪೌಡರ್ ಹಾಕಿ
ನಂತರ ಸೋಯಾ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ರೈಸ್ ರೆಡಿ