ಸಾಮಾಗ್ರಿಗಳು
ಉಪ್ಪು
ಖಾರದಪುಡಿ
ತಂದೂರಿ ಮಸಾಲಾ
ತುಪ್ಪ
ಈರುಳ್ಳಿ
ಮೋಮೋಸ್
ಮಾಡುವ ವಿಧಾನ
ಮೊದಲು ಮೋಮೋಸ್‌ಗೆ ನಿಮ್ಮಿಷ್ಟದ ಚಟ್ನಿ ಅಥವಾ ಪೇಸ್ಟ್ ಹಾಕಿ ಸುಟ್ಟುಕೊಳ್ಳಿ
ನಂತರ ಇದಕ್ಕೆ ಈರುಳ್ಳಿ, ಬೆಣ್ಣೆ ಖಾರದಪುಡಿ, ಉಪ್ಪು, ತಂದೂರಿ ಮಸಾಲಾ ಹಾಗೂ ಹೆವಿ ಕ್ರೀಂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಿ