ಸಾಮಾಗ್ರಿಗಳು
ಇಡ್ಲಿ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಆರಿಗ್ಯಾನೊ
ಕಾರ್ನ್ ಫ್ಲೋರ್
ಎಣ್ಣೆ
ಮೊದಲು ಪಾತ್ರೆಗೆ ಖಾರದಪುಡಿ, ಉಪ್ಪು, ಆರಿಗ್ಯಾನೊ, ಗರಂ ಮಸಾಲಾ ಹಾಕಿ
ಇದಕ್ಕೆ ಎಣ್ಣೆ ಹಾಕಿ ನಂತರ ಕತ್ತರಿಸಿದ ಇಡ್ಲಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಕಾರ್ನ್‌ಫ್ಲೋರ್ ಹಾಕಿ ಕಾದ ಎಣ್ಣೆಗೆ ಹಾಕಿದ್ರೆ ಇಡ್ಲಿ ಸ್ನ್ಯಾಕ್ಸ್ ರೆಡಿ