ಸಾಮಾಗ್ರಿಗಳು
ಬಾಳೆಹಣ್ಣು
ಜೇನುತುಪ್ಪ
ಚಾಕೋಲೆಟ್
ಬಾದಾಮಿ
ಹಾಲು
ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ಕತ್ತರಿಸಿ ಫ್ರೀಜರ್‌ನಲ್ಲಿ ಇಡಿ
ನಂತರ ಇದಕ್ಕೆ ಹಾಲು, ಜೇನುತುಪ್ಪ ಹಾಕಿ ಮಿಕ್ಸಿ ಮಾಡಿ
ನಂತರ ಇದನ್ನು ಕ್ಯಾಂಡಿ ಶೇಪರ್‌ಗೆ ಹಾಕಿ ಮತ್ತೆ ಫ್ರೀಜರ್‌ನಲ್ಲಿ ಇಡಿ
ನಂತರ ಬಾದಾಮಿಯನ್ನು ರೋಸ್ಟ್ ಮಾಡಿ ಮೆತ್ತಗೆ ಕುಟಾಣಿಯಲ್ಲಿ ಕುಟ್ಟಿ
ನಂತರ ಚಾಕೋಲೆಟ್ ಮೆಲ್ಟ್ ಮಾಡಿ ಅದಕ್ಕೆ ಬಾದಾಮಿ ಹಾಕಿ
ಐಸ್‌ಕ್ರೀಂನ್ನು ಚಾಕೋಲೆಟ್ ಮಿಶ್ರಣಕ್ಕೆ ಎದ್ದಿ ನಂತರ ಮತ್ತೆ ಫ್ರೀಜರ್‌ನಲ್ಲಿ ಇಟ್ಟು ತಿನ್ನಿ