ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಿಯಾರಾ ಈವರೆಗೂ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಕಿಯಾರಾ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುನಿರೀಕ್ಷಿತ ಡಾನ್-3 ಸಿನಿಮಾದಲ್ಲಿ ಕಿಯಾರಾ ನೆಗೆಟಿವ್ ರೋಲ್ ಮಾಡುತ್ತಿದ್ದು, ಸದಾ ಗ್ಲಾಮರ್ ಗೊಂಬೆಯಾಗಿ ಕಾಣಿಸುವ ಕಿಯಾರಾ ವಿಲನ್ ಆಗಿ ಹೇಗೆ ಕಾಣಿಸ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಶಾರುಖ್ ಡಾನ್ ಆಗಿರಲಿದ್ದು, ಪ್ರಿಯಾಂಕ ಹೀರೋಯಿನ್ ಆಗಿ ನಟಿಸಲಿದ್ದಾರೆ. ಕಿಯಾರಾ ಸ್ಪೆಶಲ್ ಅಪೀಯರೆನ್ಸ್ ನೀಡಲಿದ್ದಾರೆ.