ಸಾಮಾಗ್ರಿಗಳು
ಕ್ಯಾರೆಟ್
ಕಾರ್ನ್‌ಫ್ಲೋರ್
ಸಕ್ಕರೆ
ತುಪ್ಪ
ಕಾಯಿ ತುರಿ (ಬೇಕಿದ್ದಲ್ಲಿ)
ಮಾಡುವ ವಿಧಾನ
ಮೊದಲು ಕ್ಯಾರೆಟ್ ಬೇಯಿಸಿಕೊಳ್ಳಿ
ನಂತರ ಇದಕ್ಕೆ ಕಾರ್ನ್‌ಫ್ಲೋರ್ ಹಾಗೂ ಸಕ್ಕರೆ ಹಾಕಿ ಮಿಕ್ಸಿ ಮಾಡಿ
ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಇದನ್ನು ಚೆನ್ನಾಗಿ ಬಾಡಿಸಿ, ಮಧ್ಯೆ ಮಧ್ಯೆ ತುಪ್ಪ ಹಾಕಿ
ಇನ್ನು ಡ್ರೈಫ್ರೂಟ್ಸ್ ಹಾಗೂ ಕಾಯಿತುರಿ ಬೇಕಿದ್ದರೆ ಹಾಕಬಹುದು.