ಸಾಮಾಗ್ರಿಗಳು
ಅಕ್ಕಿಹಿಟ್ಟು
ಕಡ್ಲೆಹಿಟ್ಟು
ಕಾರ್ನ್‌ಫ್ಲೋರ್
ಓಂ ಕಾಳು
ಖಾರದಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ ನೀರು ಹಾಕಿ ಕಲಸಿ
ಚಕ್ಕುಲಿ ಹೊರಳಿಗೆ ಹಾಕಿ
ಎಣ್ಣೆ ಚೆನ್ನಾಗಿ ಕಾದ ನಂತರ ಇದನ್ನು ಹಾಕಿ ಕರಿದರೆ ಚಕ್ಕುಲಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ