CINE | ಫೋಟೊಗೆ ಪೋಸ್ ಕೊಡುವ ನೆಪದಲ್ಲಿ ಪ್ರಿಯಾಂಕಾ ಚೋಪ್ರ ಸಹೋದರಿಗೆ ಮುತ್ತಿಟ್ಟ ನಿರ್ದೇಶಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪ್ರಿಯಾಂಕಾ ಚೋಪ್ರ ಸಹೋದರಿ ಮನ್ನಾರಾ ಚೋಪ್ರಾ ಜತೆ ನಿರ್ದೇಶಕ ರವಿ ಕುಮಾರ್ ಅನುಚಿತವಾಗಿ ವರ್ತಿಸಿದ್ದಾರೆ.

ಫೋಟೊಗೆ ಪೋಸ್ ಕೊಡುವ ನೆಪದಲ್ಲಿ ಮನ್ನಾರಾ ಕೆನ್ನೆಗೆ ಮುತ್ತಿಟ್ಟಿದ್ದು, ಈ ಫೋಟೊಸ್ ಎಲ್ಲೆಡೆ ವೈರಲ್ ಆಗಿದೆ.

ತಿರಗಬಡರ ಸಾಮಿ ಸಿನಿಮಾ ಪ್ರಚಾರದ ವೇಳೆ ಇವೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಕಸಿನ್ ಮನ್ನಾರಾ ಕೆನ್ನೆಗೆ ಮುತ್ತಿಟ್ಟಿದ್ದು, ಈ ರೀತಿ ಮಾಡಿದ್ದು ತಪ್ಪು ಎನ್ನೋದು ನೆಟ್ಟಿಗರ ಅಭಿಪ್ರಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!