TASTY FOOD | ಖಾರದ ಬೆಂಡೇಕಾಯಿ ಚಟ್ನಿ ಜೊತೆ ಅಕ್ಕಿ ರೊಟ್ಟಿ.. ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬೆಂಡೇಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಉಪ್ಪು

ಮಾಡುವ ವಿಧಾನ
ಮೊದಲು ಬೆಂಡೇಕಾಯಿ ಹಾಗೂ ಹಸಿಮೆಣಸನ್ನು ಹುರಿದುಕೊಳ್ಳಿ
ತಣ್ಣಗಾದ ನಂತರ ಉಪ್ಪು, ಬೆಳ್ಳುಳ್ಳಿ ಹಾಕಿ ರುಬ್ಬಿದರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!