ಸಾಮಾಗ್ರಿಗಳು
ಚಿಕನ್
ಹಸಿಮೆಣಸು
ಬೆಳ್ಳುಳ್ಳಿ
ಕಾಳುಮೆಣಸು
ಮಾಡುವ ವಿಧಾನ
ಮೊದಲು ಕಾಳುಮೆಣಸು ಹಾಗೂ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಚಿಕನ್ಗೆ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಹಸಿಮೆಣಸು ಹಾಕಿ
ನಂತರ ಈ ಚಿಕನ್ ಹಾಕಿ, ಉಪ್ಪು ಹಾಕಿ
ಮೇಲೆ ಮತ್ತಷ್ಟು ಕಾಳುಮೆಣಸಿನ ಪುಡಿ ಹಾಕಿದರೆ ಚಿಕನ್ ರೆಡಿ