ಸಾಮಾಗ್ರಿಗಳು
ಮೊಟ್ಟೆ
ಉಪ್ಪು
ಖಾರ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಎಣ್ಣೆ
ಬ್ರೆಡ್
ಮಾಡುವ ವಿಧಾನ
ಮೊದಲು ಈರುಳ್ಳಿ ಹಸಿಮೆಣಸು ಕೊತ್ತಂಬರಿ ಉಪ್ಪು ಖಾರದಪುಡಿ ಹಾಗೂ ಮೊಟ್ಟೆ ಹಾಕಿ ಮಿಕ್ಸ್ ಮಾಡಿಕೊಳ್ಳಿ
ನಂತರ ಇದಕ್ಕೆ ಬ್ರೆಡ್ ಅದ್ದಿ
ನಂತರ ಅದನ್ನ ಹೆಂಚಿನ ಮೇಲೆ ಹಾಕಿ ಎಣ್ಣೆ ಹಾಕಿಉಳಿದ ಮೊಟ್ಟೆ ಹಾಕಿ
ನಂತರ ಎರಡೂ ಕಡೆ ಬೇಯಿಸಿ ತಿಂದರೆ ಆಮ್ಲೆಟ್ ರೆಡಿ