ASIA CUP | ಭಾರತ- ಪಾಕ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿ, ಫ್ಯಾನ್ಸ್‌ಗೆ ಭಾರೀ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಏಷ್ಯಾಕಪ್‌ನ ಹೈವೋಲ್ಟೇಜ್ ಪಂದ್ಯವಾದ ಪಾಕ್-ಭಾರತ ಮ್ಯಾಚ್‌ಗೆ ಮಳೆ ಅಡ್ಡಿಯಾಗಿತ್ತು.

ತದನಂತರ ಮ್ಯಾಚ್ ಮೀಸಲು ದಿನ ಅಂದರೆ ಸೋಮವಾರದಂದು ಪಂದ್ಯ ನಡೆಯಬೇಕಿತ್ತು. ಆದರೆ ಇಂದು ಕೂಡ ಕೊಲಂಬೋದಲ್ಲಿ ಭಾರೀ ಮಳೆಯಾಗುತ್ತಿದ್ದು, ಪಂದ್ಯ ವಿಳಂಬವಾಗಲಿದೆ.

ಕೊಲಂಬೊ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಸೂಪರ್ 4 ಹಂತದ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!