ಬೆಳಗ್ಗೆ ಎದ್ದ ನಂತರ ನೀವು ಮೊದಲು ಹೊಟ್ಟೆಗೆ ಏನನ್ನು ಹಾಕುತ್ತೀರಿ? ಕಾಫಿ? ಟೀ? ಹಾಲು? ಬಿಸಿನೀರು? ಎಲ್ಲಕ್ಕಿಂತಲೂ ಬೂದುಗುಂಬಳ ಜ್ಯೂಸ್ ಸಿಕ್ಕಾಪಟ್ಟೆ ಹೆಲ್ತಿ. ಯಾಕೆ ಅಂತೀರಾ? ನೋಡಿ..
ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳ ಜ್ಯೂಸ್ ಕುಡಿದರೆ ಇಷ್ಟೆಲ್ಲಾ ಲಾಭ..
- ಜೀರ್ಣಕ್ರಿಯೆ ಹೆಚ್ಚುಮಾಡುತ್ತದೆ
- ಹೊಟ್ಟೆಯಲ್ಲಿ ಜಂತುಹುಳುಗಳನ್ನು ಕೊಲ್ಲುತ್ತದೆ
- ಇಂಟರ್ನಲ್ ಬ್ಲೀಡಿಂಗ್ ಇದ್ದರೆ ಕಡಿಮೆ ಮಾಡುತ್ತದೆ
- ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ
- ಮೆದುಳು ಚುರುಕಾಗುತ್ತದೆ
- ತೂಕ ಇಳಿಕೆಗೆ ಸಹಕಾರಿ
- ಕಿಡ್ನಿ ಸ್ಟೋನ್ಸ್ ಆಗದಂತೆ ತಡೆಯುತ್ತದೆ
- ಮಲಬದ್ಧತೆ, ಪೈಲ್ಸ್ ಆಗದಂತೆ ತಡೆಯುತ್ತದೆ
- ಹೃದಯ ಸಂಬಂಧಿ ಆರೋಗ್ಯ ವೃದ್ಧಿ
- ಉಸಿರಾಟ ಪ್ರಕ್ರಿಯೆಗೆ ಸಹಾಯಕಾರಿ
- ಉತ್ತಮ ಚರ್ಮ ನಿಮ್ಮದಾಗುತ್ತದೆ
- ಉಷ್ಣ ದೇಹದವರಿಗೆ ತಂಪುಮಾಡುತ್ತದೆ
- ಬಾಯಿ ಹುಣ್ಣು ಹೋಗುತ್ತದೆ
- ದೇಹ ರಿಲ್ಯಾಕ್ಸ್ ಆಗುತ್ತದೆ
- ಅಜೀರ್ಣ, ಅಸಿಡಿಟಿ ದೂರ ಮಾಡಯತ್ತದೆ
- ಮಕ್ಕಳಿಗೆ ಬಾದಾಮಿ ಜೊತೆಗೆ ಜ್ಯೂಸ್ ಕೊಟ್ಟರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
- ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ