ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಕಾರ್ನ್ ಫ್ಲೋರ್
ಉಪ್ಪು
ಖಾರದಪುಡಿ
ಅಕ್ಕಿ ಹಿಟ್ಟು
ಎಣ್ಣೆ
ಚೀಸ್
ಮಾಡುವ ವಿಧಾನ
ಮೊದಲು ಸ್ವೀಟ್ ಕಾರ್ನ್ ಸ್ವಲ್ಪ ಬೇಯಿಸಿಕೊಳ್ಳಿ, ನಂತರ ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಹಾಕಿ ಮಿಕ್ಸ್ ಮಾಡಿ
ಇದನ್ನು ಎಣ್ಣೆಯಲ್ಲಿ ಕರಿಯಬಹುದು ಅಥವಾ ಏರ್‌ಫ್ರೈಯರ್‌ನಲ್ಲಿ ಫ್ರೈ ಮಾಡಿ
ನಂತರ ಚೀಸ್ ಹಾಕಿ ಇನ್ನೆರಡು ನಿಮಿಷ ಏರ್‌ಫ್ರೈರ್‌ನಲ್ಲಿ ಇಟ್ಟರೆ ರೆಡಿ
FOOD | ಸೂಪರ್ ಟೇಸ್ಟಿ ಚೀಸಿ ಕ್ರಿಸ್ಪಿ ಕಾರ್ನ್, ಇಂದೇ ಟ್ರೈ ಮಾಡಿ ನೋಡಿ

