ಹೇಗೆ ಮಾಡೋದು?
ಮೊದಲು ಗೋಧಿಹಿಟ್ಟು, ಉಪ್ಪು, ತುಪ್ಪ ಹಾಗೂ ಬಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಬೆಳ್ಳುಳ್ಳಿ ಒಗರಣೆ ಕೊಡಿ
ನಂತರ ಇದಕ್ಕೆ ಈರುಳ್ಳಿ, ಟೊಮ್ಯಾಟೊ, ಮೆಂತ್ಯೆ ಸೊಪ್ಪು, ಅರಿಶಿಣ, ಖಾರದಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ
ಇದು ಬೆಂದ ನಂತರ ಸ್ವಲ್ಪ ನೀರು ಹಾಕಿ ಕುದಿಸಿ ಉಪ್ಪು ರುಚಿ ನೋಡಿ
ನಂತರ ಚಪಾತಿಯನ್ನು ಲಟ್ಟಿಸಿಕೊಂಡು, ಕತ್ತರಿಸಿ ಅದಕ್ಕೆ ನೀರಿಗೆ ಹಾಕಿ
ಕುದಿ ಬಂದ ನಂತರ ಹಿಟ್ಟು ಬೆಂದಿದೆಯೋ ಇಲ್ಲವೋ ಚೆಕ್ ಮಾಡಿ ಬಿಸಿ ಬಿಸಿ ಕಡುಬಿನ ಸೂಪ್ ಸವಿಯಿರಿ
FOOD | ಉತ್ತರ ಕರ್ನಾಟಕ ಸ್ಪೆಷಲ್ ಮೆಂತ್ಯೆ ಕಡುಬಿನ ಸೂಪ್, ಸ್ಪೆಷಲ್ ರೆಸಿಪಿ ಇಲ್ಲಿದೆ

