ಸಾಮಾನ್ಯವಾಗಿ ಕಿವಿ ಹಣ್ಣು ದುಬಾರಿ, ನೂರೈವತ್ತು ರೂಪಾಯಿ ಕೊಟ್ರೂ ನಿಮಗೆ ಸಿಗೋದು ಮೂರು ಕಿವಿ ಹಣ್ಣು ಮಾತ್ರ. ಕೆಲವರು ಒಮ್ಮೆ ಟ್ರೈ ಮಾಡಿ ಹುಳಿ ಎಂದು ಬಿಟ್ಟುಬಿಡಬಹುದು. ಆದರೆ ಒಳ್ಳೆ ಕ್ವಾಲಿಟಿಯ ಕಿವಿ ತಿಂದುನೋಡಿ ರುಚಿ ಅದ್ಭುತವಾಗಿರುತ್ತದೆ. ಅಷ್ಟೇ ಅಲ್ಲದೆ ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತದೆ, ಏನು ಲಾಭ ನೋಡಿ..
- ಹೃದಯದ ಆರೋಗ್ಯ ವೃದ್ಧಿ
- ಜೀರ್ಣಕ್ರಿಯೆಗೆ ಸಹಕಾರಿ
- ತೂಕ ಇಳಿಕೆಗೆ ಸಹಾಯಕ
- ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತದೆ.
- ಡಿಎನ್‌ಎ ಡ್ಯಾಮೇಜ್ ಆಗದಂತೆ ಸುರಕ್ಷತೆ ನೀಡುತ್ತದೆ.
- ಕ್ಯಾನ್ಸರ್ ವಿರುದ್ಧ ರಕ್ಷಣೆ
- ದೇಹದ ಟಾಕ್ಸಿನ್‌ಗಳನ್ನು ಹೊರ ಹಾಕುತ್ತದೆ.
- ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ.
- ಅಸ್ತಮಾ ರೋಗಿಗಳಿಗೆ ರಾಮಬಾಣ
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ಚರ್ಮದ ಆರೋಗ್ಯ ವೃದ್ಧಿ.
- ದೃಷ್ಟಿ ಚುರುಕಾಗುತ್ತದೆ.