ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನನ್ನು ನೋಡಲು ಆಸ್ಪತ್ರೆಗೆ ಬರಬೇಡಿ, ಇದರಿಂದ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನನಗೆ ಲಘು ಚಿಕಿತ್ಸೆ ಆಗಿದೆ, ವೈದ್ಯರ ಸಲಹೆಯಂತೆ ಸಂಪೂರ್ಣ ವಿಶ್ರಾಂತಿಯಲ್ಲಿದ್ದೇನೆ, ಆದಷ್ಟು ಬೇಗ ಗುಣಮುಖನಾಗಿ ನಿಮ್ಮಮುಂದೆ ಬರಲು ಕಾಯುತ್ತಿದ್ದೇನೆ. ಆದರೆ ನನ್ನನ್ನು ಕಾಣಲು ಆಸ್ಪತ್ರೆಗೆ ಬರಬೇಡಿ. ಎಲ್ಲಿದ್ದಿರೋ ಅಲ್ಲಿಂದಲೇ ಹರಸಿ ಎಂದಿದ್ದಾರೆ.