FOOD| ಆರೋಗ್ಯಕ್ಕೂ ಹಿತ ಶುಂಠಿ ಉಪ್ಪಿನಕಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

* ಶುಂಠಿ
* ಮೆಂತೆ
* ದೊಡ್ಡ ಜೀರಿಗೆ
* ಖಾರದ ಪುಡಿ
* ಹುಣಸೆ ಹಣ್ಣಿನ ರಸ
* ಇಂಗು
* ಅರಿಶಿಣ ಪುಡಿ
* ತೆಂಗಿನಕಾಯಿ
* ಎಣ್ಣೆ
* ಉಪ್ಪು

ಮಾಡುವ ವಿಧಾನ:

* ಒಂದು ಬಾಣಲೆ ತೆಗದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದೊಡ್ಡ ಜೀರಿಗೆ, ಮೆಂತೆ, ಖಾರದ ಪುಡಿ ಹಾಕಬೇಕು.
* ನಂತರ ಕತ್ತರಿಸಿದ ಶುಂಠಿಯನ್ನು ಎಣ್ಣೆಯಲ್ಲಿ ಹಾಕಿ ಹುರಿಯಬೇಕು.
* ಕತ್ತರಿಸಿದ ತೆಂಗಿನ ತುಂಡುಗಳನ್ನು ಎಣ್ಣೆಯಲ್ಲಿ ಹುರಿಯಬೇಕು.
* ನಂತರ ಶುಂಠಿಯನ್ನು ತೆಂಗಿನಕಾಯಿಯ ಜೊತೆ ಸೇರಿಸಿ, ಇದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಅರಿಶಿಣ ಪುಡಿ, ರುಚಿಗೆ ಉಪ್ಪು ಸೇರಿಸಿ ಎರಡು ನಿಮಿಷ ಹುರಿದು ನಂತರ ಬಾಣಲೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!