ಸಾಮಾಗ್ರಿಗಳು
ಬನ್
ಎಣ್ಣೆ
ಚಾಕೋಲೆಟ್ ಸಾಸ್
ಚಾಕೋಲೆಟ್ ಪೀಸ್
ಮಾಡುವ ವಿಧಾನ
ಬನ್‌ನ್ನು ಕಾದ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿಕೊಳ್ಳಿ
ಬನ್ ಮಧ್ಯೆ ಕತ್ತರಿಸಿ ಚಾಕೋಲೆಟ್ ಸಾಸ್ ಹಾಕಿ
ನಂತರ ಚಾಕೋಲೆಟ್ ಸಾಸ್‌ನಲ್ಲಿ ಬನ್ ಅದ್ದಿ ಮೇಲೆ ಚಾಕೋಲೆಟ್ ಪುಡಿ ಉದುರಿಸಿದ್ರೆ ಡೋನಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ