ಸಾಮಾಗ್ರಿಗಳು
ನಿಮ್ಮ ಆಯ್ಕೆಯ ತರಕಾರಿ
ಬೇಳೆ
ಟೊಮ್ಯಾಟೊ
ಈರುಳ್ಳಿ
ಉಪ್ಪು
ಎಣ್ಣೆ
ಸಾಸಿವೆ
ಖಾರದಪುಡಿ
ಸಾಂಬಾರ್ ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ತರಕಾರಿ, ಬೇಳೆ, ಟೊಮ್ಯಾಟೊ ಈರುಳ್ಳಿ ಹಾಕಿ ಕೂಗಿಸಿ
ನಂತರ ಇದನ್ನು ಸ್ಮ್ಯಾಶ್ ಮಾಡಿ
ನಂತರ ಮಿಕ್ಸಿಗೆ ಕಾಯಿ, ಬೆಳ್ಳುಳ್ಳಿ, ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ಬೇಳೆಗೆ ಈ ಮಿಶ್ರಣ ಹಾಕಿ
ಒಗ್ಗರಣೆ ಹಾಕಿದ್ರೆ ಸಾಂಬಾರ್ ರೆಡಿ