ಸಾಮಾಗ್ರಿಗಳು
ಜೀರಿಗೆ
ಕೊತ್ತಂಬರಿ ಕಾಳು
ಬೆಲ್ಲ
ಶುಂಠಿ
ಪುದೀನ
ಲವಂಗ
ಕಾಳುಮೆಣಸು
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ
ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಕುಡಿಯಬಹುದು, ಇಲ್ಲವಾದರೆ ಹಾಲು ಹಾಕದೆಯೂ ಸೇವನೆ ಮಾಡಬಹುದು. ಈ ರೀತಿ ಕಷಾಯವನ್ನು ದಿನವೂ ಕುಡಿಯುವುದರಿಂದ ಸದಾ ಆರೋಗ್ಯಕರವಾಗಿ ಇರುತ್ತೀರಿ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.