CINE| ರಶ್ಮಿಕಾ ಡೀಪ್‌ಫೇಕ್ ವಿಡಿಯೋ, ವಿಜಯ್ ದೇವರಕೊಂಡ ರಿಯಾಕ್ಷನ್ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಬಗ್ಗೆ ಸಿನಿ ಗಣ್ಯರು ದನಿಯೆತ್ತಿದ್ದು, ಇದೀಗ ಕೇಂದ್ರ ಸರ್ಕಾರ ಡೀಪ್‌ಫೇಕ್ ವಿಡಿಯೋ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಈ ಬಗ್ಗೆ ನಟ ವಿಜಯ್ ದೇವರಕೊಂಡ ಮಾತನಾಡಿದ್ದು, ಸರ್ಕಾರ ಈ ರೀತಿ ಮಾಡುವವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂಪಾಯಿ ದಂಡ ವಿಧಿಸಲಿದೆ. ಇದೊಂದು ಅತಿಮುಖ್ಯವಾದ ನಡೆಯಾಗಿದೆ. ಈ ರೀತಿ ಯಾರಿಗೂ ಆಗಬಾರದು, ತಕ್ಷಣವೇ ವಿಡಿಯೋ ಎಲ್ಲೆಡೆಯಿಂದಲೂ ತೆಗೆದುಹಾಕಬೇಕು. ಹೀಗೆ ಮಾಡಿದಾಗ ನಾವು ಇನ್ನಷ್ಟು ಸೆಕ್ಯೂರ್ ಎನ್ನುವ ಭಾವನೆ ಜನರಿಗೆ ಮೂಡಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!