ಸಾಮಾಗ್ರಿಗಳು
ಪುಳಿಯೊಗರೆ ಮಿಕ್ಸ್
ಈರುಳ್ಳಿ
ಬೆಳ್ಳುಳ್ಳಿ
ಹಸಿಮೆಣಸು
ಕರಿಬೇವು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ ಹಾಗೂ ಹಸಿಮೆಣಸನ್ನು ಉಪ್ಪು ಹಾಕಿ ಕುಟ್ಟಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ, ಶೇಂಗಾ, ಕರಿಬೇವು ಹಾಕಿ
ನಂತರ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಪುಳಿಯೊಗರೆ ಪುಡಿ ಉದುರಿಸಿ ಆಫ್ ಮಾಡಿ
ನಂತರ ಬಿಸಿ ಅನ್ನ ಸೇರಿಸಿ ಮಿಕ್ಸ್ ಮಾಡಿ ಕೊತ್ತಂಬರಿ ಹಾಕಿದ್ರೆ ಸ್ಪೈಸಿ ಪುಳಿಯೊಗರೆ ರೆಡಿ