ಸಾಮಾಗ್ರಿಗಳು
ಕ್ಯಾಪ್ಸಿಕಂ
ಟೊಮ್ಯಾಟೊ
ಈರುಳ್ಳಿ
ಬೇಳೆ
ಉಪ್ಪು
ಅರಿಶಿಣ
ಅಕ್ಕಿ
ಆಲೂಗಡ್ಡೆ
ಖಾರದಪುಡಿ
ಸಾಂಬಾರ್ಪುಡಿ
ಗರಂ ಮಸಾಲಾ
ಬೆಳ್ಳುಳ್ಳಿ
ಕರಿಬೇವು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಈರುಳ್ಳಿ ಟೊಮ್ಯಾಟೊ ಕ್ಯಾಪ್ಸಿಕಂ ಬೇಳೆ ಹಾಗೂ ಅಕ್ಕಿ ಹಾಕಿ ಕೂಗಿಸಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ತುಪ್ಪ, ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆಯನ್ನು ಕುಕ್ಕರ್ಗೆ ಸೇರಿಸಿ
ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದ್ರೆ ಬಾತ್ ರೆಡಿ