ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಂಖಡ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಮತ್ತೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಸುರಂಗ ಕೊರೆಯುತ್ತಿದ್ದ ಮಾರ್ಗ ಮಧ್ಯೆ ಅಡ್ಡಿ ಎದುರಾಗಿದ್ದು, ಸಧ್ಯಕ್ಕೆ ರಕ್ಷಣಾ ಕಾರ್ಯಾಚರಣೆ ಸ್ಥಗಿತವಾಗಿದೆ. ಗುರುವಾರವೂ ತಾಂತ್ರಿಕದೋಷದಿಂದ ಕೊರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದೂ ಕೂಡ ಮಾರ್ಗ ಮಧ್ಯೆ ಅಡ್ಡಿ ಉಂಟಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಕಾರ್ಯಾಚರಣೆ ಆರಂಭವಾಗಿ 12 ದಿನಗಳು ಕಳೆದಿದ್ದು, ಮತ್ತೆ ಶೀಘ್ರವೇ ಕಾರ್ಯಾಚರಣೆ ಆರಂಭವಾಗಲಿದೆ, ಇನ್ನೇನು 12 ಕಿ,ಮೀ ಡ್ರಿಲ್ಲಿಂಗ್ ಕೊರೆದರೆ ಕಾರ್ಮಿಕರು ಇರುವ ಸ್ಥಳವನ್ನು ತಲುಪಬಹುದಾಗಿದೆ.
Lets clap for young #Geophysicist Chendoor of PARSAN- Geophysics, who went inside the 45 mtr pipe for data collection with the help of #GroundPenetratingRadar at #SilkyaraTunnel. @indiatvnews pic.twitter.com/NbgqU50ZjS
— Manish Prasad (@manishindiatv) November 24, 2023