ವ್ಯಕ್ತಿಯ ಜೀವ ಉಳಿಸಿದೆ, ಅಪಘಾತಕ್ಕೀಡಾದವನನ್ನು ರಕ್ಷಿಸಿದ ವಿಡಿಯೋ ಹಂಚಿಕೊಂಡ ಶಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ.

ನೈನಿತಾಲ್‌ನಲ್ಲಿ ಘಟನೆ ನಡೆದಿದ್ದು, ಬೆಟ್ಟದ ರಸ್ತೆಯಿಂದ ಆತನ ಕಾರು ನನ್ನ ಕಾರಿನ ಮುಂದೆ ಬಿದ್ದಿತ್ತು. ನಾವು ಆ ವ್ಯಕ್ತಿಯ ರಕ್ಷಣೆ ಮಾಡಿದ್ದೇವೆ. ಆತನಿಗೆ ದೇವರು ಎರಡನೇ ಜೀವನ ನೀಡಿದ್ದಾರೆ, ಅವನು ಅದೃಷ್ಟಶಾಲಿ ಎಂದು ಶಮಿ ಹೇಳಿದ್ದಾರೆ.

ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ ಖುಷಿ ನನಗಿದೆ. ಎಲ್ಲರೂ ಸುರಕ್ಷಿತವಾಗಿ ವಾಹನ ಚಲಾಯಿಸಿ ಎಂದಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!