ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಒಣಗಿದ ಗುಲಾಬಿಯ ಎಲೆಗಳು
ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ
ಸಕ್ಕರೆ
ನೀರು
ಮಾಡುವ ವಿಧಾನ:
1. ಮೊದಲು ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವವರೆಗೆ ಬಿಡಬೇಕು.
2. ನಂತರ ಈ ಸಕ್ಕರೆ ಪಾಕವನ್ನು ತಣ್ಣಗಾಗಲು ಬಿಡಬೇಕು.
3. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು. ಇದೀಗ ಗುಲ್ಕನ್ ಸವಿಯಲು ರೆಡಿ.