ತೆಲಂಗಾಣ ಚುನಾವಣೆ: ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್ ಮತದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದ್ದು, ನಟ ಅಲ್ಲು ಅರ್ಜುನ್, ಜ್ಯೂ. ಎನ್‌ಟಿಆರ್, ಸಂಗೀತ ನಿರ್ದೇಶಕ ಕೀರವಾಣಿ,ಚಿರಂಜೀವಿ ಸರತಿ ಸಾಲಿನಲ್ಲಿ ನಿಂತು ನಮ್ಮ ಹಕ್ಕು ಚಲಾಯಿಸಿದ್ದಾರೆ.

Telangana Assembly Election  Tollywood film stars  Tollywood film stars cast votes  Telangana Assembly Election 2023  ತೆಲಂಗಾಣ ವಿಧಾನಸಭಾ ಚುನಾವಣೆ  ಹಕ್ಕು ಚಲಾಯಿಸಿದ ಸಿನಿ ನಟರು  ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ  Telangana Elections 2023  ಚುನಾವಣೆಯ ಮತದಾನ ಆರಂಭ  ಹಲವು ಸಿನಿಮಾ ತಾರೆಯರು ಮತದಾನ  ಹೈದರಾಬಾದ್​ನ ಜುಬಿಲಿ ಹಿಲ್ಸ್‌  ರಾಜ್ಯದ ಗಡಿ ಭಾಗ  ಮಾವೋವಾದಿ ಪೀಡಿತ ಪ್ರದೇಶ ಸೆಲೆಬ್ರಿಟಿಗಳು ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ ಮಾಡಿದ್ದಾರೆ. ಜನರ ಮಧ್ಯೆ ನಿಂತು ತಮ್ಮ ಸರದಿಗಾಗಿ ಕಾದು ವೋಟ್ ಮಾಡಿ ತೆರಳಿದ್ದಾರೆ.

Telangana Assembly Election  Tollywood film stars  Tollywood film stars cast votes  Telangana Assembly Election 2023  ತೆಲಂಗಾಣ ವಿಧಾನಸಭಾ ಚುನಾವಣೆ  ಹಕ್ಕು ಚಲಾಯಿಸಿದ ಸಿನಿ ನಟರು  ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ  Telangana Elections 2023  ಚುನಾವಣೆಯ ಮತದಾನ ಆರಂಭ  ಹಲವು ಸಿನಿಮಾ ತಾರೆಯರು ಮತದಾನ  ಹೈದರಾಬಾದ್​ನ ಜುಬಿಲಿ ಹಿಲ್ಸ್‌  ರಾಜ್ಯದ ಗಡಿ ಭಾಗ  ಮಾವೋವಾದಿ ಪೀಡಿತ ಪ್ರದೇಶ ತೆಲಂಗಾಣದಲ್ಲಿ ಒಟ್ಟಾರೆ 119 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಎಲ್ಲಾ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!