BIG BOSS | ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್ ಹೊರಗಿಟ್ಟ ನಮ್ರತಾ, ನಮ್ ಜೊತೆ ಯಾರೂ ಬರೋದಿಲ್ಲ ಎಂದ ವಿನಯ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ಗಳು ಕ್ಯಾಪ್ಟನ್ಸಿಗಾಗಿ ನಡೆದಿವೆ. ಇದೀಗ ಕ್ಯಾಪ್ಟನ್ಸಿ ಓಟದಿಂದ ವಿನಯ್ ಬೆಸ್ಟ್‌ಫ್ರೆಂಡ್ ನಮ್ರತಾ ವಿನಯ್ ಅವರನ್ನು ಹೊರಗಿಟ್ಟಿದ್ದಾರೆ.

ಇದರಿಂದ ವಿನಯ್‌ಗೆ ಶಾಕ್ ಆಗಿದೆ. ಮೊದಲನೆ ದಿನದಿಂದ ಒಟ್ಟಿಗೇ ಇದ್ದ ವಿನಯ್ ನಮ್ರತಾ ಮಧ್ಯೆ ಈ ರೀತಿ ಆಗಿದ್ದಿ ಇದೇ ಮೊದಲು. ಮುಜುಗರದಿಂದಲೇ ನಮ್ರತಾ ವಿನಯ್‌ಗೆ ಕೋಪ ಜಾಸ್ತಿ, ಕೋಪದಲ್ಲಿ ಏನೇನೋ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.

ವಿನಯ್ ನಮ್ರತಾ ಮಾತಿನಿಂದ ನೋವು ಅನುಭವಿಸಿದ್ದು, ಈ ಜರ್ನಿಯಲ್ಲಿ ಯಾರಿಗೆ ಯಾರೂ ಇಲ್ಲ, ನಾವು ಒಬ್ಬರೇ ಎಂದು ಹೇಳಿದ್ದಾರೆ.

ಈ ವಾರ ಕ್ಯಾಪ್ಟನ್ ಆದವರಿಗೆ ಡಬಲ್ ಅಧಿಕಾರ ಎಂದು ಬಿಗ್‌ಬಾಸ್ ಮುಂಚೆಯೇ ಹೇಳಿದ್ದರು. ಈ ಕಾರಣದಿಂದ ಎಲ್ಲರೂ ಜಾಸ್ತಿಯೇ ಎಫರ‍್ಟ್ ಹಾಕಿ ಟಾಸ್ಕ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!