DEC BORNS | ಡಿಸೆಂಬರ್‌ನಲ್ಲಿ ಹುಟ್ಟಿರೋರಿಗೆ ಅಂದವೇ ಅಡ್ವಾಂಟೇಜ್, ಇನ್ಯಾವ ಗುಣಗಳಿವೆ ನೋಡಿ..

ವರ್ಷದ ಕಡೆಯ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ವಿಶೇಷವಾದ ವ್ಯಕ್ತಿಗಳು, ಇವರಿಗೆ ಮಾತು ಕೊಡೋದಕ್ಕೆ ಆಗೋದಿಲ್ಲ, ಬೇಗ ಕೋಪ ಕೂಡ ಬರುತ್ತದೆ. ಇಷ್ಟೇ ಅಲ್ಲ, ಒಳ್ಳೊಳ್ಳೆ ಗುಣಗಳೂ ಇವೆ ನೋಡಿ…

  • ನೋಡೋಕ ಸುಂದರವಾಗಿರ‍್ತಾರೆ, ಮನಸ್ಸು ಕೂಡ ಮುಖದಷ್ಟೇ ಸುಂದರ
  • ಪ್ರೀತಿ ಅಂತ ಬಂದ್ರೆ ಇವರಷ್ಟು ಲಾಯಲ್ ಮತ್ಯಾರೂ ಇಲ್ಲ
  • ದೇಶಭಕ್ತಿ ಹೆಚ್ಚು
  • ಇವರಿಗೆ ಸ್ಪರ್ಧೆ ಅಂದ್ರೆ ತುಂಬಾ ಇಷ್ಟ, ಎಲ್ಲ ವಿಷಯವನ್ನೂ ಕಾಂಪಿಟಿಟೀವ್ ಆಗಿ ತಗೋತಾರೆ.
  • ಒಂದೇ ರೀತಿ ಜೀವನ ಇಷ್ಟ ಇಲ್ಲ, ಸದಾ ಹೊಸತನ್ನು ಟ್ರೈ ಮಾಡ್ತಾರೆ.
  • ಇವರಿಗೆ ತಾಳ್ಮೆ ಕಡಿಮೆ, ಬೇಗ ಒತ್ತಡ ತಗೋತಾರೆ.
  • ಇವರ ಆಸೆಗಳು ಆಕಾಶದಷ್ಟು ಎತ್ತರ ಆದರೆ ಅದಕ್ಕೆ ತಕ್ಕ ಪ್ರಯತ್ನ ಮಾಡೋದಿಲ್ಲ.
  • ಕಾಂಪ್ಲಿಕೇಟೆಡ್ ವ್ಯಕ್ತಿಗಳು, ಅರ್ಥ ಮಾಡಿಕೊಳ್ಳೋದು ಕಷ್ಟದ ಕೆಲಸ.
  • ಎಷ್ಟೇ ಕಠಿಣವಾಗಿ ಕಾಣಿಸಿದ್ರೂ ಯಾರಾದರೂ ನೋವಿನ ಕಥೆ ಹೇಳಿದ್ರೆ ಕರಗಿ ಬಿಡ್ತಾರೆ, ದಾನಿಗಳಿವರು.
  • ಪೊಲೈಟ್ ಹಾಗೂ ಮೃದು ಮಾತುಗಾರರು.
  • ಜೋಕ್ ಮಾಡೋಕೆ ಬರದೇ ಹೋದ್ರೂ ಬೇರೆಯವರ ಜೋಕ್‌ನ್ನು ಎಂಜಾಯ್ ಮಾಡ್ತಾರೆ.
  • ಡಿಬೇಟ್ ಮಾಡೋದ್ರಲ್ಲಿ ಎತ್ತಿದ ಕೈ
  • ಲವ್ ಇಂಟ್ರೆಸ್ಟ್ ಹಲವಾರು, ಒಂದು ಕಡೆ ಸೆಟಲ್ ಆಗೋ ಮನಸ್ಸು ಕಡಿಮೆ
  • ಚಂಚಲತೆ ಹೆಚ್ಚು
  • ಬೇರೆಯವರಿಂದ ಬೇಗ ಇನ್ಫ್ಲೂಯೆನ್ಸ್ ಆಗುತತಾರೆ.
  • ಅಪ್ಪ ಅಮ್ಮನ ಮುದ್ದಿನ ಮಕ್ಕಳು, ತಂದೆ ತಾಯಿ ಯಾವಾಗ್ಲೂ ಫಸ್ಟ್
  • ಇದನ್ನು ಮಾಡಬೇಡ ಅಂದ್ರೆ ಇಷ್ಟ ಆಗೋದಿಲ್ಲ, ಅದನ್ನೇ ಮಾಡ್ತಾರೆ. ರೆಬೆಲ್ ಪರ್ಸನಾಲಿಟಿ
  • ಬೇಗ ಕೋಪ ಬರುತ್ತದೆ, ಬೇಗ ಕೋಪ ಇಳಿಯುತ್ತದೆ. ಇಷ್ಟರಲ್ಲೇ ಸಾಕಷ್ಟು ಡ್ಯಾಮೇಜ್ ಮಾಡ್ತಾರೆ.
  • ಇವರನ್ನು ಕಂಡ್ರೆ ಸ್ನೇಹಿತರಿಗೆ ಇಷ್ಟ, ಇವರು ಇದ್ರೆ ಬೋರ್ ಆಗೋದಿಲ್ಲ.
  • ಭಾವನಾತ್ಮಕ ಜೀವಿಗಳಲ್ಲ, ಲಾಜಿಕ್‌ಗೆ ಮೊದಲ ಸ್ಥಾನ ನೀಡ್ತಾರೆ.
  • ಡಿಸೆಂಬರ್‌ನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತುಂಬಾನೇ ಲಕ್ಕಿ, ಯಾವುದೇ ಸಂದರ್ಭದಲ್ಲಿಯೂ ಲಕ್ ಅವರನ್ನು ಕೈಬಿಡೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!