Election Results| ಮಿಜೋರಾಂನ 11 ಸ್ಥಾನಗಳಲ್ಲಿ ZPMಗೆ ಮುನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಜೋರಾಂನದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತಎಣಿಕೆ ಈಗಾಗಲೇ ಆರಂಭವಾಗಿದೆ.

ಸದ್ಯಕ್ಕೆ 11 ಸ್ಥಾನಗಳಲ್ಲಿ ಝೆಡ್‌ಪಿಎಂ(ಝೋರಾಮ್ಸ್ ಪೀಪಲ್ಸ್ ಮೂವ್‌ಮೆಂಟ್) ಮುನ್ನಡೆ ಸಾಧಿಸಿದೆ.

ಇದೀಗ ಮೊದಲಿಗೆ ಅಂಚೆ ಮತಪತ್ರಗಳ ಲೆಕ್ಕ ನಡೆಯುತ್ತಿದೆ. ಎಮ್‌ಎನ್‌ಎಫ್(ಮಿಜೋ ನ್ಯಾಷನಲ್ ಫ್ರಂಟ್) 8 ಸ್ಥಾನದಲ್ಲಿ ಹಾಗೂ ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!