ನಾವು ಯಾವ ಭಂಗಿಯಲ್ಲಿ ಮಲಗುತ್ತೀವಿ ಅನ್ನೋದು ತುಂಬಾನೇ ಮುಖ್ಯ. ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ಇರುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತದೆ. ಆಹಾರವೂ ಜೀರ್ಣವಾಗುವುದಿಲ್ಲ.
ಯಾವಾಗಲೂ ಎಡ ಮಗ್ಗುಲಲ್ಲೇ ಯಾಕೆ ಮಲಗಬೇಕು ಗೊತ್ತಾ?
ಇದಕ್ಕೆ ಕಾರಣ ಇಷ್ಟೆ, ಎಡ ಮಗ್ಗುಲಲ್ಲಿ ಮಲಗಿದರೆ ನಿಮಗೆ ಆಸಿಡ್ ರಿಫ್ಲಕ್ಸ್ ಅಥವಾ ಎದೆ ಉರಿ ಬರುವುದಿಲ್ಲ.
ಜೊತೆಗೆ ಜೀರ್ಣಕ್ರಿಯೆ ಚೆನ್ನಾಗಿ ಆಗಿ, ದೇಹದ ಮಲಿನ ಹೊರಹೋಗಲು ಸಹಾ ಆಗುತ್ತದೆ. ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ.