ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆ ಇದೀಗ ರಣರಂಗವಾಗಿ ಬದಲಾಗಿದೆ. ಇಡೀ ಮನೆ ಗಂಧರ್ವರು ಹಾಗೂ ರಾಕ್ಷಸರು ಎನ್ನುವ ಎರಡು ತಂಡಗಳಾಗಿ ವಿಭಜನೆಯಾಗಿದೆ.
ನಿನ್ನೆ ಸಂಗೀತಾ ಆಂಡ್ ಟೀಂ ರಾಕ್ಷಸರಾಗಿ ಬದಲಾಗಿದ್ದರು. ಗಂಧರ್ವರು ಟೀಂನ್ನು ಚೆನ್ನಾಗಿ ಗೋಳು ಹೊಯ್ದುಕೊಂಡಿದ್ದರು. ಇದೀಗ ರಾಕ್ಷಸರಾಗೋ ಸರದಿ ಗಂಧರ್ವರಿಗೆ ಸಿಕ್ಕಿದೆ.
ನಿನ್ನೆ ಸಂಗೀತಾ ಹಾಗೂ ಟೀಂ ನೀಡಿದ ಕಷ್ಟವನ್ನು ವಾಪಾಸ್ ಕೊಡೋಕೆ ವಿನಯ್ ಆಂಡ್ ಟೀಂ ರೆಡಿಯಾಗಿದ್ದಾರೆ. ಈ ಮಧ್ಯೆ ನಮ್ರತಾ ಹಾಗೂ ಸಂಗೀತಾ ಮಾತುಕತೆ ನಡೆದಿದೆ. ರಾಕ್ಷಸರ ವರ್ತನೆಗೆ ಸಂಗೀತಾನೇ ಕಾರಣ ಎಂದು ನಮ್ರತಾ ವಾದಿಸಿದ್ದು, ಬೇಜಾರಿನಲ್ಲಿ ಸಂಗೀತಾ ಕಣ್ಣೀರಿಟ್ಟಿದ್ದಾರೆ.
ಎಡವಿತಾ ಗಂಧರ್ವರ ತಂಡ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada pic.twitter.com/6HrLtVsgKY— Colors Kannada (@ColorsKannada) December 7, 2023