ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಚಕ್ಕೆ
ಲವಂಗ
ಬೆಲ್ಲ
ಶುಂಠಿ
ಕಾಳುಮೆಣಸು
ನಿಂಬೆಹಣ್ಣು
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರಿನಲ್ಲಿ ಹಾಕಿ
ನಂತರ ಇದನ್ನು ಸಣ್ಣ ಉರಿಯಲ್ಲಿ ಕುದಿಸಿ
ಕುದ್ದ ನಂತರ ಲೋಟಕ್ಕೆ ಹಾಕಿ ನಿಂಬೆರಸ ಹಾಕಿದ್ರೆ ಕಷಾಯ ರೆಡಿ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ