ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಮೊಟ್ಟೆ
ಎಣ್ಣೆ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಬಾಣಲಿಗೆ ಎಣ್ಣೆ ಈರುಳ್ಳಿ ಹಸಿಮೆಣಸು ಹಾಗೂ ಕೊತ್ತಂಬರಿ ಹಾಕಿ ಬಾಡಿಸಿ, ನಂತರ ಇದಕ್ಕೆ ಬೆಳ್ಳುಳ್ಳು ಶುಂಠಿ ಹಾಕಿ ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಮಸಲಾ ಹಾಕಿ
ನಂತರ ಉಪ್ಪು, ಗರಂ ಮಸಾಲಾ ಸಾಂಬಾರ್ ಪುಡಿ ಹಾಕಿ
ನಂತರ ಇದಕ್ಕೆ ಬೇಯಿಸಿದ ಮೊಟ್ಟೆ ಹಾಕಿದ್ರೆ ಕರ್ರಿ ರೆಡಿ