KITCHEN TIPS | ಕೊತ್ತಂಬರಿ ಸೊಪ್ಪು ದೀರ್ಘಕಾಲ ಫ್ರೆಶ್ ಆಗಿರೋಕೆ ಹೀಗೆ ಮಾಡಿ..

  • ಕೊತ್ತಂಬರಿ ಸೊಪ್ಪಿನ ಬೇರನ್ನು ತೆಗೆದು ಇಡಬೇಕು
  • ಬೇರು ತೆಗೆದ ಸೊಪ್ಪನ್ನು ಪೇಪರ್‌ನಲ್ಲಿ ಸುತ್ತಿ ನಂತರ ಕವರ್‌ಗೆ ಹಾಕಿ ಫ್ರಿಡ್ಜ್‌ನಲ್ಲಿಡಿ
  1. ಮೊದಲು ಸೊಪ್ಪಿನ ಬೇರು ತೆಗೆದು ಚೆನ್ನಾಗಿ ತೊಳೆಯಿರಿ
  2. ನಂತರ ಪೇಪರ್ ಟವಲ್ ಬಳಸಿ ಸೊಪ್ಪನ್ನು ಒರೆಸಿ
  3. ನಂತರ ಗಾಜಿನ ಲೋಟದಲ್ಲಿ ಕಾಲು ಭಾಗ ನೀರು ತುಂಬಿಸಿ ಈ ಸೊಪ್ಪನ್ನು ಅದರೊಳಗೆ ಹಾಕಿ, ಎರಡು
  4. ದಿನಕ್ಕೊಮ್ಮೆ ನೀರು ಬದಲಾಯಿಸಿ.
  • ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಿ ಅವನ್‌ನಲ್ಲಿ 30 ನಿಮಿಷ ಬೇಕ್ ಮಾಡಿ
  • ನಂತರ ಇದು ಪುಡಿಪುಡಿಯಾಗುತ್ತದೆ. ಇದನ್ನು ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟು ಮೂರು ವರ್ಷದವರೆಗೂ ಬಳಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!