ಈ ಬಾರಿ ಫ್ಲವರ್‌ಶೋ ಥೀಮ್ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತೀ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವಕ್ಕೆ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆಯುವ ಫ್ಲವರ್ ಶೋ 11 ದಿನ ಇರಲಿದ್ದು, ಈ ಬಾರಿ ಬಸವಣ್ಣನವರ ಜೀವನಾಧಾರಿತವಾದ ಶೋ ನಡೆಸಲಿದೆ.

ಜನವರಿ 18 ರಿಂದ ಆರಂಭವಾಗಿ 11 ದಿನಗಳ ಕಾಲ ಶೋ ನಡೆಯಲಿದೆ. ತೋಟಗಾರಿಕಾ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಳೆದ ಬಾರಿ ವಿಧಾನಸೌಧ ಥೀಮ್‌ನಲ್ಲಿ ಫ್ಲವರ್ ಶೋ ಆಯೋಜಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!