ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ಯಾಮಿಲಿಯನ್ನು ಕಾಣದೇ ಇರುವ ಕಂಟೆಸ್ಟೆಂಟ್ಗಳನ್ನೇ ಪ್ರೀತಿಸಿ, ದ್ವೇಷಿಸಿ ಸಾಕಾಗಿದ್ದ ಬಿಗ್ಬಾಸ್ ಸ್ಪರ್ಧಿಗಳಿಗೆ ಈ ವಾರ ಸಿಕ್ಕಾಪಟ್ಟೆ ಖುಷಿಯಾಗಿದೆ.
ಫಿನಾಲೆಗೂ ಮುನ್ನವೇ ಫ್ಯಾಮಿಲಿ ವೀಕ್ ಆರಂಭವಾಗಿದ್ದು, ಇಂದು ನಮ್ರತಾ ಹಾಗೂ ವರ್ತೂರ್ ಸಂತೋಷ್ ಪೋಷಕರು ದೊಡ್ಮನೆಗೆ ಎಂಟ್ರಿ ನೀಡಲಿದ್ದಾರೆ.
ಮಾಮೂಲಿನಂತೆ ಸ್ಟಾಚೂ ಗೇಮ್ ಆಡಿಸಿ ಫ್ಯಾಮಿಲಿ ಅವರನ್ನು ಒಳಗೆ ಕರೆಸಲಾಗಿದೆ. ನಮ್ರತಾ ತಾಯಿ ಕನ್ಫೆಶನ್ ರೂಮ್ನಿಂದಲೇ ಪಾಪು ಎಂದು ಕೂಗಿದ್ದು ನಮ್ರತಾ ಜೋರಾಗಿ ಅತ್ತಿದ್ದಾರೆ. ಇನ್ನೂ ಏನೆಲ್ಲಾ ಆಗಿದೆ ನೋಡೋದಕ್ಕೆ ಫುಲ್ ಎಪಿಸೋಡ್ಗೆ ಕಾಯಲೇಬೇಕಿದೆ.
ಅಮ್ಮ ಬಂದ್ರು…
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/QSHZvtiDmX
— Colors Kannada (@ColorsKannada) December 26, 2023