ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಶೇಂಗಾ
ಸಾಸಿವೆ
ಎಣ್ಣೆ
ಜೀರಿಗೆ
ಹುಣಸೆಹುಳಿ
ಮೆಂತ್ಯೆ
ಮಾಡುವ ವಿಧಾನ
ಶೇಂಗಾ ಹುರಿದು ಇಟ್ಟುಕೊಳ್ಳಿ
ಮೆಂತ್ಯೆ ಹಾಗೂ ಜೀರಿಗೆ ಹುರಿದು ಪುಡಿ ಮಾಡಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಅರಿಶಿಣ ಹಾಕಿ, ಉಪ್ಪು ಹಾಕಿ
ನಂತರ ಹುಣಸೆಹುಳಿ ಹಾಕಿ ಮೆಂತ್ಯೆ ಪುಡಿ ಹಾಕಿ ಬಾಡಿಸಿದ್ರೆ ಗೊಜ್ಜು ರೆಡಿ
ಇದಕ್ಕೆ ರೈಸ್ ಹಾಕಿ ಕೊತ್ತಂಬರಿ ಹಾಕಿ ಬಿಸಿ ಬಿಸಿ ಅನ್ನ ಸೇವಿಸಿ