FOOD | ಹೊಸವರ್ಷಕ್ಕೆ ಮನೆಯಲ್ಲೇ ಮಾಡಿ ಸಿಂಪಲ್ ಬ್ರೆಡ್ ಕೇಕ್ , ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬ್ರೆಡ್
ಚಾಕೋಲೆಟ್ ಬಿಸ್ಕೆಟ್
ಚಾಕೋಲೆಟ್ ಸಿರಪ್
ನಟೇಲಾ
ಹಾಲು

ಮಾಡುವ ವಿಧಾನ
ಮೊದಲು ಬ್ರೆಡ್ ಸೈಡ್ ಕತ್ತರಿಸಿ
ನಂತರ ಚಾಕೋಲೆಟ್ ಬಿಸ್ಕೆಟ್ ಗೆ ಹಾಲು ಹಾಕಿ ಸಿರಪ್ ಮಾಡಿಕೊಳ್ಳಿ
ನಂತರ ಬ್ರೆಡ್ ಮೇಲೆ ಈ ಸಿರಪ್ ಹಾಕಿ, ಇನ್ಮೊಂದು ಬ್ರೆಡ್ ಇಡಿ ಮತ್ತೆ ಸಿರಪ್ ಹಾಕಿ
ಹೀಗೆ ಹಾಕಿದ ನಂತರ ಕಡೆಗೆ ಚಾಕೋ ಸಿರಪ್ ಅಥವಾ ನಟೇಲಾ ಹಾಕಿ ಡೆಕೋರೆಟ್ ಮಾಡಿದ್ರೆ ಸಿಂಪಲ್ ಕೇಕ್ ರೆಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!