ಬಾಳೆಹಣ್ಣು
ಮೊಟ್ಟೆ
ಓಟ್ಸ್
ಇಷ್ಟವಿದ್ದಲ್ಲಿ ಪ್ರೋಟೀನ್ ಪೌಡರ್
ಮಾಡುವ ವಿಧಾನ
ಎರಡು ಬಾಳೆಹಣ್ಣು, ಒಂದು ಕಪ್ ಓಟ್ಸ್ ಹಾಗೂ ಒಂದು ಮೊಟ್ಟೆಯನ್ನು ಮಿಕ್ಸಿ ಮಾಡಿ
ನಂತರ ಕಾದ ಹೆಂಚಿಗೆ ಹರಡಿ ಪ್ಯಾನ್‌ಕೇಕ್ ತಯಾರಿಸಿ
ಇದಕ್ಕೆ ಬೆಣ್ಣೆ ನಿಮ್ಮಿಷ್ಟದ ಹಣ್ಣು ಹಾಕಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ