ಸಾಮಾಗ್ರಿಗಳು
ಟೀ ಪುಡಿ
ಸಕ್ಕರೆ ಪುಡಿ
ಏಲಕ್ಕಿ
ಹಾಲಿನ ಪುಡಿ
ಮಾಡುವ ವಿಧಾನ
ಮೊದಲು ಟೀಪುಡಿಯನ್ನು ಬಿಸಿ ಮಾಡಿಕೊಳ್ಳಿ
ನಂತರ ಆರಲು ಬಿಡಿ
ನಂತರ ಅದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಮಿಕ್ಸಿ ಮಾಡಿ
ನಂತರ ಅದನ್ನು ಸೋಸಿ, ಇದಕ್ಕೆ ಹಾಲಿನ ಪುಡಿ ಮಿಕ್ಸ್ ಮಾಡಿ
ಇದನ್ನು ಟ್ರಾವೆಲ್ ಮಾಡುವಾಗ ತೆಗೆದುಕೊಂಡು ಹೋಗಬಹುದು, ಬಿಸಿ ನೀರಿಗೆ ಹಾಕಿ ಎರಡು ನಿಮಿಷ ಬಿಟ್ಟು ಬಿಸಿ ಬಿಸಿ ಚಾಯ್ ಕುಡಿಯಬಹುದು