ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಹೊಸ ವಾರ ಆರಂಭವಾಗಿದ್ದು, ಈ ವಾರ ಸ್ಪರ್ಧಿಗಳ ಭವಿಷ್ಯ ತಿಳಿಯೋ ಸಮಯ ಬಂದಾಗಿದೆ.
ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದು, ಮನೆಯ ಒಬ್ಬೊಬ್ಬರ ಭವಿಷ್ಯವನ್ನೂ ಹೇಳಿದ್ದಾರೆ.
ವರ್ತೂರ್ ಸಂತೋಷ್ ಟ್ಯಾಟೂ ಬಗ್ಗೆ ಗುರೂಜಿ ಮಾತನಾಡಿದ್ದಾರೆ. ಕಾಲಿಗೆ ಟ್ಯಾಟೂ ಹಾಕಿಸಿದ ದಿನದಿಂದ ದರಿದ್ರ ಹೆಗಲೇರಿದೆ ಎಂದು ಗುರೂಜಿ ಹೇಳಿದ್ದು, ವರ್ತೂರು ಟ್ಯಾಟೂ ಇರೋದು ನಿಜ ಎಂದಿದ್ದಾರೆ.
ಇನ್ನು ನಮ್ರತಾಗೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ ಎಂದು ಹೇಳಿದ್ದಾರೆ. ಪ್ರತಾಪ್ ಕುಟುಂಬದ ಬಗ್ಗೆ ಗುರೂಜಿ ಮಾತನಾಡಿದ್ದು, ಕುಟುಂಬದವರಿದಿಂದ ನೀನು ದೂರ ಇದ್ದರೆ ಒಳ್ಳೆಯದು ಎಂದಿದ್ದಾರೆ. ಪ್ರೋಮೋ ಇಲ್ಲಿದೆ ನೋಡಿ..
ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ ಭವಿಷ್ಯ ಕೇಳಿ ದಂಗಾದ್ರಾ ಸ್ಪರ್ಧಿಗಳು?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/W0knEi6mu9
— Colors Kannada (@ColorsKannada) January 2, 2024