Thursday, January 1, 2026

CINE | ಕಿರಿಕ್‌ ಪಾರ್ಟಿಗೆ ಒಂಬತ್ತು ವರ್ಷ! ಸ್ಟೇಟಸ್‌ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಸೆಟಲ್‌ ಆಗಿದ್ದರೂ ಕನ್ನಡದ ಬೇರನ್ನು ಮರೆತಿಲ್ಲ. ತಮ್ಮ ಮೊದಲ ಸಿನಿಮಾ ಕಿರಿಕ್‌ ಪಾರ್ಟಿಗೆ ಒಂಬತ್ತು ವರ್ಷವಾಗಿದ್ದು, ನಟಿ ಸ್ಟೇಟಸ್‌ನಲ್ಲಿ ಇದನ್ನು ನೆನೆದಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಕಿರಿಕ್‌ ಪಾರ್ಟಿಗೆ ಒಂಬತ್ತು ವರ್ಷ ಎನ್ನುವ ಸ್ಟೇಟಸ್‌ ಹಾಕಿ ಬೆಳಗೆದ್ದು ಯಾರ ಮುಖವ ನಾನು ನೋಡಲಿ ಹಾಡನ್ನು ಅಟ್ಯಾಚ್‌ ಮಾಡಿದ್ದಾರೆ.

ಎಷ್ಟೇ ಮೇಲೆ ಹೋದರೂ ರಶ್ಮಿಕಾ ನಮ್ಮ ಕನ್ನಡದ ಬೇರನ್ನು ಮರೆತಿಲ್ಲ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ.

error: Content is protected !!