ಉಳಿದಿರುವ ಚಪಾತಿಗಳನ್ನೋ ಅಥವಾ ಫ್ರೆಶ್ ಆದ ಚಪಾತಿಗಳನ್ನು ರೋಲ್ ಮಾಡಿ ಕತ್ತರಿಯಿಂದ ಕತ್ತರಿಸಿಕೊಳ್ಳಿ. ಇವು ಉದ್ದುದ್ದ ನೂಡಲ್ಸ್ ರೀತಿ ಕಾಣಿಸುತ್ತವೆ.
ನಂತರ ಬಾಣಲೆಗೆ ಎಣ್ಣೆ ಬೆಳ್ಳುಳ್ಳಿ ಹಸಿಮೆಣಸು ಹಾಕಿ ಬಾಡಿಸಿ
ನಂತರ ಈರುಳ್ಳಿ ತುರಿದ ಕ್ಯಾರೆಟ್, ಬೀನ್ಸ್ ಹಾಗೂ ಎಲೆಕೋಸು ಹಾಕಿ ಬಾಡಿಸಿ
ನಂತರ ಚಪಾತಿ ಹಾಕಿ ಮೇಲೆ ಉಪ್ಪು, ಖಾರದಪುಡಿ, ಟೊಮ್ಯಾಟೊ ಸಾಸ್, ಸೋಯಾ ಸಾಸ್ ಹಾಕಿ, ನಂತರ ಆರಿಗ್ಯಾನೋ ಹಾಕಿ ಬಾಡಿಸಿದ್ರೆ ಹೆಲ್ತಿ ನೂಡಲ್ಸ್ ರೆಡಿ