FOOD | ಸ್ಪೆಶಲ್ ಸೌತೆಕಾಯಿ-ಬೂಂದಿ ರಾಯ್ತಾ ಟ್ರೈ ಮಾಡಿ ನೋಡಿ…

ಮೊದಲು ಸೌತೆಕಾಯಿ ತುರಿದು ಇಟ್ಟುಕೊಳ್ಳಿ
ನಂತರ ಮೊಸರಿಗೆ ಅದನ್ನು ಹಾಕಿ, ಉಪ್ಪು ಹಾಕಿ
ನಂತರ ರಾಕ್ ಸಾಲ್ಟ್, ಈರುಳ್ಳಿ, ಟೊಮ್ಯಾಟೊ ಹಾಕಿ
ನಂತರ ಕೊತ್ತಂಬರಿ ಹಾಕಿಡಿ
ಬಡಿಸುವ ಸಮಯಕ್ಕೆ ಬೂಂದಿ ಹಾಕಿದ್ರೆ ರಾಯ್ತಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!