ಸಾಮಾಗ್ರಿಗಳು
ಹೆಸರುಕಾಳು
ಶೇಂಗಾ
ಹಸಿಮೆಣಸು
ಈರುಳ್ಳಿ
ಉಪ್ಪು
ಹಿಂಗ್
ಎಣ್ಣೆ
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ಹೆಸರುಕಾಳು ಹಾಗೂ ಶೇಂಗಾ ಹಾಕಿ ನೀರು ಹಾಕಿ ಐದು ವಿಶಲ್ ಹಾಕಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿ
ನಂತರ ಹೆಸರುಕಾಳು ಹಾಕಿ ಮಿಕ್ಸ್ ಮಾಡಿದ್ರೆ ಪಲ್ಯ ರೆಡಿ, ಹೆಸರುಕಾಳಿನ ಫ್ಲೇವರ್ ಚೆನ್ನಾಗಿ ಬರುತ್ತದೆ..