ಸಾಮಾಗ್ರಿಗಳು
ಚಿಕನ್
ಶುಂಠಿ
ನಿಂಬೆಹುಳಿ
ಹಸಿಮೆಣಸು
ಈರುಳ್ಳಿ
ಮೊಸರು
ಉಪ್ಪು
ಕೊತ್ತಂಬರಿ
ಪುದೀನ
ಮಾಡುವ ವಿಧಾನ
ಮೊದಲು ಚಿಕನ್ ಚೆನ್ನಾಗಿ ತೊಳೆದು ಅದಕ್ಕೆ ಉಪ್ಪು, ಅರಿಶಿಣ, ಶುಂಠಿ ಪೇಸ್ಟ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಸಿಮೆಣಸು, ಚಿಕನ್ ಹಾಕಿ ಬಾಡಿಸಿ, ನಂತರ ಪುದೀನ ಕೊತ್ತಂಬರಿ ಹಾಕಿ ಡ್ರೈ ಮಾಡಿ
ಎಣ್ಣೆ ಬಿಟ್ಟ ನಂತರ ಬಿಸಿ ಬಿಸಿ ಜಿಂಜರ್ ಚಿಕನ್‌ಗೆ ನಿಂಬೆರಸ ಹಾಕಿ ತಿನ್ನಿ